ಅಲೆ
ನಿಂತ ನೀರನ್ನು ಕದಡಿದ ಕವಿ,
ತಾನೇ ಸೃಷ್ಠಿಸಿದ ಅಲೆಯಲ್ಲಿ ಕೊಚ್ಚಿ ಹೋದ
ನನ್ನ ಕಾಲೇಜಿನ ದಿನಗಳಲ್ಲಿ ಪ್ರಾರಂಭವಾದ ಈ ಕವನ ಬರೆಯುವ ಹವ್ಯಾಸ,ನನ್ನನು ಬಿಟ್ಟು ಹೋಗಿಲ್ಲ.ನನ್ನ ಅಚ್ಚು ಮೆಚ್ಚಿನ ಕವನಗಳನ್ನು ಇಲ್ಲಿ ಬರೆಯುತ್ತಿದ್ದೇನೆ.ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ. ಫಾಂಟ್ ಸಹಾಯ: http://sampada.net/fonthelp
0 Comments:
Post a Comment
<< Home