ಅಂದ-ಮಂದ
ನಾನೊಬ್ಬಳ ನೋಡಿದೆ ದೂರದಿಂದ
ಅಂದ ತುಂಬಾ ಅಂದ
ಆದರೆ ಹತ್ತಿರಕ್ಕೆ ಹೋದಾಗ ತಿಳಿಯಿತು
ನನ್ನ ಕಣ್ಣು ಮಂದ
ನನ್ನ ಕಾಲೇಜಿನ ದಿನಗಳಲ್ಲಿ ಪ್ರಾರಂಭವಾದ ಈ ಕವನ ಬರೆಯುವ ಹವ್ಯಾಸ,ನನ್ನನು ಬಿಟ್ಟು ಹೋಗಿಲ್ಲ.ನನ್ನ ಅಚ್ಚು ಮೆಚ್ಚಿನ ಕವನಗಳನ್ನು ಇಲ್ಲಿ ಬರೆಯುತ್ತಿದ್ದೇನೆ.ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ. ಫಾಂಟ್ ಸಹಾಯ: http://sampada.net/fonthelp
1 Comments:
ನಿಮ್ಮ ಪದ್ಯ ತುಂಬಾ ಚೆನ್ನಾಗಿದೆ. ದಯವಿಟ್ಟು ಬರವಣಿಗೆಯನ್ನು ಮುಂದುವರಿಸಿ.
Post a Comment
<< Home