tag:blogger.com,1999:blog-21249913.post-1149826120014646312006-06-09T09:36:00.000+05:302006-06-09T09:40:14.990+05:30ನಗು-ಮಗುನಾನೊಬ್ಬಳ ನೋಡಿದೆ ದೂರದಿಂದ
ಅವಳು ಕೈಬೀಸಿ ಕರೆದಳು ಮೆಲು ದನಿಯಿಂದ

ನಾ ತೊರಿದ್ದು ಕೇವಲ ಕಿರುನಗು
ಆದರೆ ಆಕೆ ತೋರಿದ್ದು ಅವಳ ಎರಡನೆಯ ಮಗುRaghavendra Shttp://www.blogger.com/profile/17095541015176582846noreply@blogger.com